ಮರಳಿ ಪ್ರಕೃತಿಯತ್ತ ಪಯಣ!!
ಮರಳಿ ಪ್ರಕೃತಿಯತ್ತ ಪಯಣ
Saturday, 1 October 2016
ಸ್ವಾಲೋ ಹಕ್ಕಿಗಳ ಬದುಕು: ತಂತಿಯ ಮೇಲಿನ ನಡಿಗೆಯೇ? ಒಂದು ಚಿತ್ರಸಂಪುಟ
ತಂತಿಯ ಮೇಲೆ ಒಂಟಿ ಹಕ್ಕಿಯ ಬಕಧ್ಯಾನ
ಅದೇಕೆ ನನ್ನನ್ನೇ ದಿಟ್ಟಿಸುತ್ತಿದ್ದೀರಿ ಎಂದು ಕೇಳುತ್ತಿರಬಹುದೇ ಈ ಹಕ್ಕಿ?
ಒಬ್ಬನೇ ಕುಳಿತು ಕುಳಿತು ಬೇಸರವಾಗಿದೆ. ಯಾರಾದರೂ ಬರಬಾರದೇ ಜೊತೆಗೆ?
ತ್ರೀ ಈಡಿಯಟ್ಸ್ ಅಲ್ಲ ನಾವು ತ್ರೀ ಇಂಟಲಿಜೆಂಟ್ಸ್!!
ಒಬ್ಬನಿಗೇ ಬೇಸರವಾಯಿತೇ? ನಾನಿದ್ದೇನೆ ಜೊತೆಗೆ!
ತಂತಿಯ ಮೇಲಿನ ಶೃಂಗಸಭೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment