ಮರಳಿ ಪ್ರಕೃತಿಯತ್ತ ಪಯಣ

Monday, 3 October 2016

ಪಾತರಗಿತ್ತಿ ಪಕ್ಕ, ನೋಡಿದ್ಯೇನೆ ಅಕ್ಕಾ?

ನಮ್ಮ ಮನೆಯ ಅಂಗಳದಲ್ಲಿ ಅನೇಕ ಜಾತಿಯ ಹೂವಿನ ಗಿಡಗಳಿವೆ. ವರ್ಷದ ಮುನ್ನೂರರವತ್ತೈದು ದಿನವೂ ಒಂದಲ್ಲ ಒಂದು ಜಾತಿಯ ಹೂವು ಅರಳುತ್ತಲೇ ಇರುತ್ತದೆ. ಹಾಗಾಗಿ ಪಾತರಗಿತ್ತಿಗಳು ನಮ್ಮ ಮನೆಯಂಗಳದ ಖಾಯಂ ಅತಿಥಿಗಳಾಗಿವೆ. ಪ್ರತಿದಿನ ಮನೆಗೆ ಭೇಟಿಕೊಡುವ ಈ ಮಧುಪಾನಿಗಳನ್ನು ಕಣ್ತುಂಬ ನೋಡಿ, ಆನಂದಿಸಿ!

















No comments:

Post a Comment